ಬಾಲಕಿಗೆ ಕಿರುಕುಳ : ಆರೋಪಿಯ ಬಂಧನಕ್ಕೆ ಒತ್ತಾಯ

ಮಂಗಳೂರು : ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಪರಿಶಿಷ್ಟ ಸಮುದಾಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ, ಜಾತಿ ನಿಂದನೆ ನಡೆಸಿರುವ ಆರೋಪಿ ಮಹೇಶ್ ಭಟ್ ವಿರುದ್ಧ ಕಾನೂನು ಕ್ರಮ…